ಬಿರುಗಾಳಿಯಂತ ನಡೆ,
ಬಿರುಸಾದ ನುಡಿ.
ಬೆಂಕಿಯಂತ ನೋಟ,
ಇಂತವಳ್ಹಿಂದೆ ಎಲ್ಲ ಓಟ.

ಹಗುರ ನಡೆ,
ಬಿಗಿಯಲ್ಲ ಜಡೆ,
ಇರದು ಒಪ್ಪುವ ಒಳನೋಟ,
ಇಂತವಳಿಂದ ದೂರ ಓಟ.

- ಆದರ್ಶ